ಈ ಬ್ಲಾಗನ್ನು ಸಾರ್ವಜನಿಕವಾಗಿ ಲಭ್ಯವಿರುವ ಕನ್ನಡದ ಪುಸ್ತಕಗಳನ್ನು ಡಿಜಿಟಲ್ ಫಾರ್ಮಾಟುಗಳಲ್ಲಿ ಹಂಚಿಕೊಳ್ಳಲು ಮಾಡಲಾಗಿದೆ. ಎಲ್ಲಾ ಪುಸ್ತಕಗಳನ್ನು ಪಿಡಿಎಫ್ ಮತ್ತು ಇ-ಪಬ್ ಫಾರ್ಮಾಟುಗಳಿಗೆ ಪರಿವರ್ತಿಸಲಾಗಿದೆ. ಇವನ್ನು ಓದಲು ಮತ್ತು ಪುಸ್ತಕದಲ್ಲಿನ ಪಠ್ಯವನ್ನು ಹುಡುಕಲು ಸುಲಭವಾಗುವಂತೆ ಮಾಡಲಾಗಿದೆ.
ಈ ನನ್ನ ಶ್ರಮ ಉಪಯೋಗಿಯಾಗುವುದೆಂದು ನಂಬಿದ್ದೇನೆ. ಅಕಾರಾದಿ ಕ್ರಮದಲ್ಲಿರುವ ಕರ್ತೃಗಳ ಹೆಸರಿನಡಿಯಲ್ಲಿ ಅವರ ಪುಸ್ತಕಗಳನ್ನು ಕೊಡಲಾಗಿದೆ. ಧಾರ್ಮಿಕ ಪುಸ್ತಕಗಳನ್ನು ಕೊನೆಯಲ್ಲಿ ಪ್ರತ್ಯೇಕ ಪಟ್ಟಿಮಾಡಿ ಕೊಡಲಾಗಿದೆ. ಪುಸ್ತಕದಲ್ಲಿ ಏನಾದರೂ ತಪ್ಪು ಕಂಡುಬಂದರೆ, ತಪ್ಪು ಕಂಡುಬಂದ ಸ್ಥಳದ ಜೊತೆ ದಯವಿಟ್ಟು ತಿಳಿಸಿ. ಸರಿಪಡಿಸಿ ಮತ್ತೆ ಹಂಚಿಕೊಳ್ಳುತ್ತೇನೆ.
This blog is dedicated to sharing digital copies of publicly available Kannada books. All the books made available below are converted into PDF and epub formats wherein the texts are easily readable and searchable.
Hope this little effort of mine is helpful. The books are given under their respective author's name arranged in an alphabetical (Kannada) order. The religious books are given in a separate list at the bottom. If you found any error, please alert me to it with proper reference to the error. I will rectify and re-upload it.
ಅ ನ ಕೃಷ್ಣರಾಯ A N Krishnarao
- ಅಖಂಡ ಕರ್ನಾಟಕ (Akhanda Karnataka) - PDF e-pub
- ಆಶೀರ್ವಾದ (Aashirvaada) - PDF e-pub
- ಉದಯರಾಗ (Udayaraaga) - PDF e-pub
- ಕರ್ನಾಟಕದ ಕಲಾವಿದರು - ೧ (Karnatakada Kalavidaru - 1) - PDF e-pub
- ಕರ್ನಾಟಕದ ಕಲಾವಿದರು - ೨ (Karnatakada Kalavidaru - 2) - PDF e-pub
- ಜೀವನದಿ (Jeevanadi) - PDF e-pub
- ಜೀವನಯಾತ್ರೆ (Jeevanayaatre) - PDF e-pub
- ನಟಸಾರ್ವಭೌಮ (Natasaarvabhauma) - PDF e-pub
- ಬಣ್ಣದ ಬದುಕು (Bannada Baduku) - PDF e-pub
- ಭುವನಮೋಹಿನಿ (Bhuvanamohini) - PDF e-pub
- ಶಿಲ್ಪಿ (Shilpi) - PDF e-pub
- ಸಂಗ್ರಾಮ (Sangraama) - PDF e-pub
ಆನಂದಕಂದ(ಬೆಟಗೇರಿ ಕೃಷ್ಣಶರ್ಮ) Anandakanda(Betageri Krishnasharma)
ಆಲೂರು ವೆಂಕಟರಾಯರು Alur Venkatarao
ಅಂಬಿಕಾತನಯದತ್ತ (ದ ರಾ ಬೇಂದ್ರೆ) Ambikatanayadatta (Da Raa Bendre)
ಕೇಶವ ಭಟ್ಟ. ಟಿ
ಗಳಗನಾಥ Galaganath
ಗೊರೂರು ರಾಮಸ್ವಾಮಿ ಅಯ್ಯಂಗಾರ್ Goruru Ramaswamy Iyengar
ಗೋಪಾಲಕೃಷ್ಣ ಅಡಿಗ Gopalakrishna Adiga
ಗೌರೀಶ ಕಾಯ್ಕಿಣಿ Gaurish Kaikini
ಚಂದ್ರಶೇಖರ ಕಂಬಾರ Chandrashekhar Kambar
ಜಿ ಪಿ ರಾಜರತ್ನಂ G P Rajaratnam
- ಅಲ್ಲಮಪ್ರಭು ಅವರ ಕಥೆ (Allamaprabhu Avara Kathe) - PDF e-pub
- ಕರಿಯ ಕಂಬಳಿ (Kariya Kambali) - PDF e-pub
- ಚಿನ್ನದ ದೋಸೆ (Chinnada Dose) - PDF e-pub
- ಜಾತಕ ಕತೆಗಳು (Jaataka Kategalu) - PDF e-pub
- ಪಂಚಾಯುಧ (Panchayudha) - PDF e-pub
- ಭಗವಾನ್ ಮಹಾವೀರ (Bhagavan Mahaveera) - PDF e-pub
- ಮಕ್ಕಳ ಮಾತು (Makkala Maatu) - PDF e-pub
- ಮಣಿಕಂಠ (Manikantha) - PDF e-pub
- ರತ್ನನ ಪದಗಳು (Ratnana Padagalu) - PDF e-pub
- ರಾಘವಾಂಕನ ಹಲ್ಲು (Raaghavaankana Hallu) - PDF e-pub
- ಲೋಹ ವರಾಹ (Loha Varaaha) - PDF e-pub
ಟಿ ಪಿ ಕೈಲಾಸಂ T P Kailasam
- ಅಮ್ಮಾವ್ರ ಗಂಡ (Ammavra Ganda) - PDF e-pub
- ಎರಡು ನಾಟಕಗಳು (Eradu Natakagalu) - PDF e-pub
- ನಮ್ಮ್ ಬ್ರಾಹ್ಮಣ್ಕೆ (Namm Brahmanke) - PDF e-pub
- ಪೋಲಿ ಕಿಟ್ಟಿ (Poli Kitti) - PDF e-pub
- ಬಂಡ್ವಾಳ್ವಿಲ್ಲದ ಬಡಾಯಿ (Bandvaalvillada Badaayi) - PDF e-pub
- ಸತ್ತವನ ಸಂತಾಪ (Sattavana Santaapa) - PDF e-pub
ತ ರಾ ಸುಬ್ಬರಾವ್ T R Subbarao
- ದುರ್ಗಾಸ್ತಮಾನ (Durgastamana) - PDF e-pub
- ನೃಪತುಂಗ (Nrupatunga) - PDF e-pub
- ಸಿಡಿಲ ಮೊಗ್ಗು (Sidila Moggu) - PDF e-pub
- ಹಂಸಗೀತೆ (Hamsageethe) - PDF e-pub
- ಹೊಯ್ಸಳೇಶ್ವರ ವಿಷ್ಣುವರ್ಧನ (Hoysaleshwara Vishnuvardhana) - PDF e-pub
ನಿರಂಜನ Niranjana
ಪಂಜೆ ಮಂಗೇಶರಾಯ Panje Mangesharaaya
ಬಸವರಾಜ ಕಟ್ಟೀಮನಿ Basavaraja Kattimani
ಬಿ ಎಂ ಶ್ರೀಕಂಠಯ್ಯ B M Srikanthaiah
- ಶ್ರೀ ಸಾಹಿತ್ಯ --ಬಿ ಎಂ ಶ್ರೀಯವರ ಸಮಗ್ರ ಸಾಹಿತ್ಯ (Shri Sahitya-- B M Shri's Collected works) - PDF
ಮಾಸ್ತಿ ವೆಂಕಟೇಶ ಅಯ್ಯಂಗಾರ್ Maasti Venkatesha Iyengar
- ಆದಿಕವಿ ವಾಲ್ಮೀಕಿ Aadikavi Valmiki - PDF e-pub
- ಆರು ಸಣ್ಣ ಕತೆ Aaru Sannakate - PDF e-pub
- ಕಾಕನಕೋಟೆ (Kakanakote) - PDF e-pub
- ಕೆಲವು ಸಣ್ಣ ಕತೆಗಳು (Kelavu Sanna Kategalu) - PDF e-pub
- ಚಿಂತನ (Chintana) - PDF e-pub
- ಚೆನ್ನಬಸವನಾಯಕ (Chennabasavanayaka) - PDF e-pub
- ಧರ್ಮ ಸಂರಕ್ಷಣೆ Dharma Samrakshane - PDF e-pub
- ನಾಲ್ಕು ಸಣ್ಣ ಕತೆಗಳು (Naalku Sanna Kategalu) - PDF e-pub
- ಭಾರತ ತೀರ್ಥ (Bhaarata Teertha) - PDF e-pub
- ಮಲಾರ (Malaara) - PDF e-pub
- ರವೀಂದ್ರನಾಥ ಠಾಕೂರರು (Ravindranath Thakuraru) - PDF e-pub
- ಸಣ್ಣ ಕತೆಗಳು (Sanna Kategalu) - PDF e-pub
- ಸಣ್ಣಕತೆಗಳು 4 (Sanna Kategalu 4) - PDF e-pub
- ಸಣ್ಣ ಕತೆಗಳು 5-6 (Sanna Kategalu 5-6) - PDF e-pub
- ಸಣ್ಣ ಕತೆಗಳು 14 (Sanna Kategalu 14) - PDF e-pub
- ಸಾಹಿತ್ಯ (Sahitya) - PDF e-pub
- ಸುಬ್ಬಣ್ಣ (Subbanna) - PDF e-pub
ಯಶವಂತ ಚಿತ್ತಾಲ Yashwant Chittal
ಶಿವಕೋಟ್ಯಾಚಾರ್ಯ Shivakotyacharya
ಶಿವರಾಮ ಕಾರಂತ Shivarama Karanth
- ಚಿಕ್ಕದೊಡ್ಡವರು (Chikkadoddavaru) - PDF e-pub
- ಚಿಗುರಿದ ಕನಸು (Chigurida Kanasu) - PDF e-pub
- ತೆರೆಯ ಮರೆಯಲ್ಲಿ (Tereya Mareyalli) - PDF e-pub
- ಸರಸಮ್ಮನ ಸಮಾಧಿ (Sarasammana Samadhi) - PDF e-pub
ಸದಾನಂದ ಕನವಳ್ಳಿ Sadananda Kanavalli
ಧಾರ್ಮಿಕ ಪುಸ್ತಕಗಳು Religious Books
- ಲಿಂಗಧಾರಣಚಂದ್ರಿಕೆ- ಶಿರಸಿ ಗುರುಶಾಂತಶಾಸ್ತ್ರಿಗಳು(Lingadharanachandrike- Shirasi Gurushantashastry) - PDF e-pub
- ಶೂನ್ಯ ಸಂಪಾದನೆ-- ಸಂಪಾದಕರು-ಫ. ಗು. ಹಳಕಟ್ಟಿ (Shoonya Sampadane-- Editor- Pha. Gu. Halakatti) - PDF e-pub
- ಶ್ರೀ ಜಗದ್ಗುರು ಪಂಚಾಚಾರ್ಯರ ಪ್ರಾಚೀನತ್ವ- ಶ್ರೀ ಕಾಶೀನಾಥಶಾಸ್ತ್ರಿಗಳು (Shri Jagadguru Panchacharyara Prachinatva- Shri Kashinathashastry) - PDF e-pub
